hits counter
  Create Free Blog | Random Blog »   Report Abuse | Login   

 

Archive for November, 2008

About

ನಮ್ಮ ಮಾಹಿತಿ

ಕ್ರೈಮ ಡೈರಿ ಕನ್ನಡ ಬ್ಲಾಗ ಲೋಕದಲ್ಲಿ ಹೊಸ ಕ್ರಾಂತಿಯನ್ನು ಮಾಡಲಿದೆ. ಜನಸಾಮಾನ್ಯರ ದೈನಂದಿನ ಬದುಕನ್ನು ಸಹನೀಯವಾಗಿಸಲು ಮತ್ತು ಕಾನೂನು ಹಾಗೂ ಶಾಂತಿಪಾಲನೆ ಮಾಡುತ್ತ ಸಮಾಜದ ನೆಮ್ಮದಿ ಕಾಪಾಡಲು  ೩೬೫ ದಿನಗಳು ದುಡಿಯುವ ಪ್ರಾಮಾಣಿಕ ಪೋಲೀಸ ಪೇದೆಗಳು ಹಾಗೂ ಅಧಿಕಾರಿಗಳಿಗೆ ಈ ಬ್ಲಾಗನ್ನು ಸಮರ್ಪಿಸಲಾಗುತ್ತಿದೆ. ಕಳೆದ ೨೮ ವರ್ಷಗಳಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತ ಶ್ರೀ.ವಲ್ಲಭ ಬಿ.ದೇಸಾಯಿ ಅವರ ಸಂಪಾದಕತ್ವದಲ್ಲಿ ಕ್ರೈಮ ಡೈರಿ ದೀಪಾವಳಿಯ ಶುಭ ದಿನದಂದು ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಈ ಪುಟಗಳಲ್ಲಿ ನಿಮಗೆ ಕರ್ನಾಟಕ ಪೋಲೀಸ ಇಲಾಖೆಯ ಸಮಸ್ತ ಮಾಹಿತಿ, ಪ್ರಮುಖ ಅಧಿಕಾರಿಗಳ ಸಚಿತ್ರ ವಿವರಗಳು, ಇಲಾಖೆಯ ವರ್ಗಾವರ್ಗಿ  ಮಾಹಿತಿ ಜೊತೆಗೆ ಪೋಲೀಸ ಇಲಾಖೆಯ ಇತಿಹಾಸದ ಪುಟಗಳಿಂದ ರೋಚಕ ಕಥಾನಕಗಳು ಓದುಗರನ್ನು ರಂಜಿಸಲಿವೆ. ಪ್ರತಿ ವಾರವೂ ನಿಮಗೆಲ್ಲಾ ಪ್ರತಿ ಪುಟಗಳು ಹೊಸತನದಿಂದ ಕೂಡಿರುತ್ತವೆ ಎಂಬ ಭರವಸೆಯನ್ನು  ನೀಡುತ್ತೇವೆ.

ವಲ್ಲಭ ಬಿ.ದೇಸಾಯಿ. ಸಂಪಾದಕರು.

Share SocialTwist Tell-a-Friend